ಕೇಳು ಮನಸೇ #೪ Kelu Manase #4
Theatre
February 11 | 6:30PM
Suchitra Cinema and Cultural Academy, Bengaluru
₹100
Sorry, this show is already over but head here for other fun events!
For Age(s)
Family Friendly
Language
Kannada
Invite your friends
and enjoy a shared experience
- About

ಕೇಳು ಮನಸೇ #೪
೯೦ ನಿಮಿಷ - ಓದುಗರು ಆರು, ಭಾವನೆ ನೂರಾರು!
ಆರು ಓದುಗರು ಒಬ್ಬರಾದ ಮೇಲೆ ಒಬ್ಬರು ಕನ್ನಡದ ಒಳ್ಳೊಳ್ಳೆ ಕತೆ ಮತ್ತು ಕವನಗಳನ್ನು ಮನಮುಟ್ಟುವಂತೆ ಓದುವ ಹಮ್ಮುಗೆ(ಕಾರ್ಯಕ್ರಮ).
ಯಶಸ್ವಿ ಮೂರು ಕಂತುಗಳಾದ ಮೇಲೆ ನಾಲ್ಕನೇ ʼಕೇಳು ಮನಸೇʼ ಈಗ ನಿಮ್ಮ ಮುಂದೆ.
ನಟಿ-ಬರಹಗಾರ್ತಿ ಅಕ್ಶತಾ ಪಾಂಡವಪುರ, ವಿಕ್ಕಿಪಿಡಿಯಾ ಹೆಸರಿನ ಜನ ಮೆಚ್ಚುಗೆಯ ಯುಟ್ಯೂಬಿಗ-ನಗಿಸುಗ ವಿಕಾಸ್, ಬರಹಗಾರ್ತಿ ಮತ್ತು ಚೆಂದಗೆ ಕವನಗಳನ್ನು ಓದುವುದರಲ್ಲಿ ಹೆಸರಾಗಿರುವ ಸೌಮ್ಯ ಕಾಶಿ, ಚೆಂದಗೆ ಕವನಗಳನ್ನು ಓದುವುದರಲ್ಲಿ ಹೆಸರಾಗಿರುವ ಸುದ್ದಿಗಾರ ಮುಆದ್, ಪ್ರದರ್ಶನ ಕಲಾವಿದ-ಮಾರಾಟಗಾರ, ಚೆಂದಗೆ ಕವನಗಳನ್ನು ಓದುವುದರಲ್ಲಿ ಹೆಸರಾಗಿರುವ ವಿಕ್ರಮ್ ಬಿ ಕೆ ಮತ್ತು ಬರಹಗಾರ-ಸಿನಿಮಾ ನಡೆಸುಗ ಪ್ರವೀಣ್ ಕುಮಾರ್ ಜಿ ಅವರು ಈ ಸಲದ ನಮ್ಮ ಓದುಗರು.
ಎಲ್ಲಾ ವಯಸ್ಸಿನವರೂ ಕೇಳಬೇಕಾದ ನೋಡಬೇಕಾದ ಮನರಂಜನೆ ತುಂಬಿದ ಸದಭಿರುಚಿಯ ಕೌಟುಂಬಿಕ ಹಮ್ಮುಗೆ.
ಫೆಬ್ರವರಿ ೧೧ಕ್ಕೆ ಸಂಜೆ ೬.೩೦ರಿಂದ ಕೇಳು ಮನಸೇ #೪.
ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ ೨ನೇ ಹಂತ, ಬೆಂಗಳೂರಲ್ಲಿ.
ಬನ್ನಿ, ಕೇಳಿ, ಆನಂದಿಸಿ, ಅನುಭವಿಸಿ.